Ours is a Government Recognized Institution with a history of 32 years.
ನಮ್ಮಲ್ಲಿ ನುರಿತ ಶಿಕ್ಷಕರು, ಉತ್ತಮ ಬೆರಳಚ್ಚು ಯಂತ್ರಗಳಿಂದ ಆಂಗ್ಲ ಪ್ರಥಮ ಮತ್ತು ಪ್ರೌಢ ದಜೆ, ಕನ್ನಡ ಪ್ರಥಮ ಮತ್ತು ಪ್ರೌಢ ದಜೆ ಬೆರಳಚ್ಚು ವಿಷಯಗಳನ್ನು ಬೋಧಿಸಲಾಗುತ್ತದೆ.
ಬೆರಳಚ್ಚು ಶಿಕ್ಷಣವು ಉದ್ಯೋಗ ಪಡೆಯಲು ಹಾಗೂ ಕಂಪ್ಯೂಟರ್ ಕೀ ಬೋಡ್ ಕ್ರಮಬದ್ಧವಾಗಿ ವೇಗ ಹೆಚ್ಚಿಸಲು ನೆರವಾಗುತ್ತದೆ.
|